RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ಈತನಿಗೆ ಕ್ಯಾಪ್ಟನ್ ಪಟ್ಟ ಗ್ಯಾರಂಟಿ!

ಆರ್​​ಸಿಬಿ ನೂತನ ಕ್ಯಾಪ್ಟನ್ ಆಗಿ ಯುವ ಆಟಗಾರ ಫಿಕ್ಸ್ ಆಗಿದ್ದು, ಯಾರು ಊಹೆ ಮಾಡದ ಪ್ಲೇಯರ್ ಈಗ ಕ್ಯಾಪ್ಟನ್ ಆಗಿದ್ದಾರೆ. ಸಣ್ಣ ಆಗ್ಬೇಕು ಅನ್ಕೊಂಡಿದ್ದೀರಾ!? ಹಾಗಿದ್ರೆ ಈ ಸಮಯದಲ್ಲಿ ವಾಕ್ ಮಾಡೋದು ಬೆಸ್ಟ್! ಐಪಿಎಲ್‌ನಲ್ಲಿ ಅತಿ ಹೆಚ್ಚು ಕ್ರೇಜ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ತನ್ನ ಹೊಸ ನಾಯಕನನ್ನು ಫೈನಲ್ ಮಾಡುವ ಕಾರ್ಯದಲ್ಲಿದೆ. ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಫಾಫ್ ಡುಪ್ಲೆಸಿಸ್ ಅವರನ್ನು ಮುಂದಿನ ಸೀಸನ್‌ಗೆ ಉಳಿಸಿಕೊಳ್ಳಲು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಆಸಕ್ತಿ ಹೊಂದಿಲ್ಲ ಎನ್ನಲಾಗಿದೆ. ಇದರೊಂದಿಗೆ … Continue reading RCB ಫ್ಯಾನ್ಸ್ ಗೆ ಗುಡ್ ನ್ಯೂಸ್: ಈತನಿಗೆ ಕ್ಯಾಪ್ಟನ್ ಪಟ್ಟ ಗ್ಯಾರಂಟಿ!