Tata Capital Scholarship: PUC ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್..!‌ ನಿಮಗೆ ಸಿಗಲಿದೆ 12,000 ವಿದ್ಯಾರ್ಥಿ ವೇತನ.! ಈಗಲೇ ಅರ್ಜಿ ಸಲ್ಲಿಸಿ

ಟಾಟಾ ಕ್ಯಾಪಿಟಲ್‌ ಲಿಮಿಟೆಡ್‌ ಕಂಪನಿಯು ಭಾರತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೀಡಲಾಗುವ ‘ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್‌ಶಿಪ್ ಪ್ರೋಗ್ರಾಮ್’ ಅನ್ನು ಜಾರಿ ಮಾಡಿದೆ. ಆರ್ಥಿಕವಾಗಿ ಹಿಂದುಳಿದ ಬಡತನ ರೇಖೆಯಲ್ಲಿರುವ ವರ್ಗಗಳ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಿದ್ದು, ಆಸಕ್ತರು ಅರ್ಹತೆ, ಸೌಲಭ್ಯ, ಪ್ರಮುಖ ದಿನಾಂಕ, ಅರ್ಜಿ ವಿಧಾನ ಕುರಿತು ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ. ಈ ಸ್ಕಾಲರ್‌ಶಿಪ್‌ ಅನ್ನು ಟಾಟಾ ಕ್ಯಾಪಿಟಲ್ ಲಿಮಿಟೆಡ್‌ ಕಾರ್ಪೋರೇಟ್‌ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್‌) ಉಪಕ್ರಮವಾಗಿ ನೀಡುತ್ತಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ … Continue reading Tata Capital Scholarship: PUC ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್..!‌ ನಿಮಗೆ ಸಿಗಲಿದೆ 12,000 ವಿದ್ಯಾರ್ಥಿ ವೇತನ.! ಈಗಲೇ ಅರ್ಜಿ ಸಲ್ಲಿಸಿ