ನಮ್ಮ‌ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ To ಮಾಧವರ ಸಂಚಾರ ಶೀಘ್ರದಲ್ಲೇ ಆರಂಭ

ಬೆಂಗಳೂರು: ನಮ್ಮ‌ ಮೆಟ್ರೋ ಪ್ರಯಾಣಿಕರಿಗೆ    ಮೆಟ್ರೋದಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು  ಹಸಿರು ಮಾರ್ಗದಲ್ಲಿ ವಾಣಿಜ್ಯ ಮೆಟ್ರೋ ಸಂಚಾರಕ್ಕೆ ಕೌಂಟ್ ಡೌನ್ ಶುರುವಾಗಿದೆ.ಹಸಿರು ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ತಪಾಸಣೆ ನಡೆದಿದ್ದು  ಅಕ್ಟೋಬರ್ 3,4 ರಂದು ಆಯುಕ್ತರಿಂದ ತಪಾಸಣೆ ನಡೆಯಲಿದೆ. ನಾಗಸಂದ್ರ ಟು ಮಾಧವರ ನಿಲ್ದಾಣಗಳ ನಡುವೆ ಸುರಕ್ಷತಾ ತಪಾಸಣೆ ನಡೆಸಲಿದ್ದು  ತಪಾಸಣೆ ಬಳಿಕ ಅನುಮತಿ ನೀಡಲಿರುವ ರೈಲ್ವೇ ಸುರಕ್ಷತಾ ಆಯುಕ್ತರ ಅನುಮತಿ ಬಳಿಕ ನಾಗಸಂದ್ರ – ಮಾಧವರ ನಡುವೆ ರೈಲ್ವೇ ಸಂಚಾರ ಶುರುವಾಗಲಿದ್ದು ಐಟಿ … Continue reading ನಮ್ಮ‌ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಗಸಂದ್ರ To ಮಾಧವರ ಸಂಚಾರ ಶೀಘ್ರದಲ್ಲೇ ಆರಂಭ