BIGG NEWS: ವಾಹನ ಸವಾರರಿಗೆ ಗುಡ್ ನ್ಯೂಸ್: ಸದ್ಯಕ್ಕೆ ಏರಿಸಲ್ವಂತೆ ಟೋಲ್‌ ದರ!

ಬೆಂಗಳೂರು: ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು,   ಬೆಂಗಳೂರು – ಮೈಸೂರು ಹೆದ್ದಾರಿ ಟೋಲ್ ದರ ಸಧ್ಯಕ್ಕೆ ಏರಿಕೆ ಇಲ್ಲ ಎನ್ನಲಾಗಿದೆ.ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಏಪ್ರಿಲ್ 1 ರಿಂದ ಏರಿಕೆ ಆಗಬೇಕಿದ್ದ ಟೋಲ್ ದರ ಮುಂದಿನ 2 ತಿಂಗಳ ಕಾಲ ತಾತ್ಕಾಲಿಕ ಮುಂದೂಡಿಕೆ ಆಗಿದೆ. T20 and ODI: ಶಾ ಅಫ್ರಿದಿ ಬದಲು ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ ಟೋಲ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಸಂಬಂಧ ಕಳೆದ ವಾರವಷ್ಟೆ … Continue reading BIGG NEWS: ವಾಹನ ಸವಾರರಿಗೆ ಗುಡ್ ನ್ಯೂಸ್: ಸದ್ಯಕ್ಕೆ ಏರಿಸಲ್ವಂತೆ ಟೋಲ್‌ ದರ!