ವಾಹನ ಸವಾರರಿಗೆ ಗುಡ್ ನ್ಯೂಸ್: ಹೆದ್ದಾರಿ ಟೋಲ್ ದರ ಏರಿಕೆ ಇಲ್ಲ!

ಬೆಂಗಳೂರು:– ವಾಹನ ಸವಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೆದ್ದಾರಿ ಟೋಲ್ ದರ ಸಧ್ಯಕ್ಕೆ ಏರಿಕೆ ಇಲ್ಲ ಎನ್ನಲಾಗಿದೆ. ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಏಪ್ರಿಲ್ 1 ರಿಂದ ಏರಿಕೆ ಆಗಬೇಕಿದ್ದ ಟೋಲ್ ದರ ಮುಂದಿನ 2 ತಿಂಗಳ ಕಾಲ ತಾತ್ಕಾಲಿಕ ಮುಂದೂಡಿಕೆ ಆಗಿದೆ. T20 and ODI: ಶಾ ಅಫ್ರಿದಿ ಬದಲು ಸ್ಟಾರ್‌ ಬ್ಯಾಟರ್‌ ಬಾಬರ್‌ ಆಜಂಗೆ ನಾಯಕತ್ವದ ಹೊಣೆ ಟೋಲ್ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಯುವ ಸಂಬಂಧ ಕಳೆದ ವಾರವಷ್ಟೆ ಕೇಂದ್ರ ರಸ್ತೆ … Continue reading ವಾಹನ ಸವಾರರಿಗೆ ಗುಡ್ ನ್ಯೂಸ್: ಹೆದ್ದಾರಿ ಟೋಲ್ ದರ ಏರಿಕೆ ಇಲ್ಲ!