ಮೆಟ್ರೋ ಪ್ರಯಾಣಿಕರಿಗೆ ಸಿಕ್ತು ಗುಡ್ ನ್ಯೂಸ್: ಹೊಸ ವರ್ಷದಿಂದ ಎರಡು ಹೊಸ ರೈಲು ಸೇರ್ಪಡೆ!

ಬೆಂಗಳೂರು:- ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಹೊಸ ವರ್ಷದಿಂದ ಎರಡು ಹೊಸ ರೈಲು ಸೇರ್ಪಡೆ ಆಗಲಿದೆ. ಮೆಟ್ರೋ 21 ಹೊಸ ರೈಲುಗಳ ಖರೀದಿಗೆ ಆರ್ಡರ್ ಮಾಡಿದ್ದು, ಮೊದಲ ಹಂತದಲ್ಲಿ ಜನವರಿ 10 ರಂದು ಮೊದಲ ರೈಲು ಪೀಣ್ಯ ಡಿಪೋ ತಲುಪಲಿದೆ. ನಂತರ ಪ್ರತಿ ಒಂದು, ಎರಡು ತಿಂಗಳಿಗೆ ಒಂದೊಂದು ರೈಲುಗಳು ಸೇರ್ಪಡೆ ಆಗಲಿದೆ ಎಂದು ಬಿಎಂಆರ್​​ಸಿಎಲ್ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ತಿಳಿಸಿದ್ದಾರೆ. ಕ್ರಿಸ್ ಮಸ್ ಟ್ರೀ ಆಚರಣೆ ಆರಂಭವಾದದ್ದು ಹೇಗೆ? ಏನಿದರ ಮಹತ್ವ? … Continue reading ಮೆಟ್ರೋ ಪ್ರಯಾಣಿಕರಿಗೆ ಸಿಕ್ತು ಗುಡ್ ನ್ಯೂಸ್: ಹೊಸ ವರ್ಷದಿಂದ ಎರಡು ಹೊಸ ರೈಲು ಸೇರ್ಪಡೆ!