ಮಾಂಸ ಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಿಗೆ ಬಂದಿದ್ದು ಕುರಿ ಮಾಂಸ!

ಬೆಂಗಳೂರು : ಆತಂಕದಲ್ಲಿದ್ದ ನಾನ್ ವೆಜ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಕಳೆದ ಒಂದು ತಿಂಗಳಿನಿಂದ ಸಾಕಷ್ಟು ಅಂತಕ್ಕಕ್ಕೆ ಕಾರಣವಾಗಿದ್ದ ರಾಜಸ್ಥಾನದಿಂದ ಬರುವ ಕುರಿ ಮಾಂಸ ತಿನ್ನೋಕೆ ಹಿಂದೇಟು ಹಾಕ್ತಿದ್ರು.. ಬೆಂಗಳೂರು ನಗರಕ್ಕೆ ರೈಲು ಗಳ ಮೂಲಕ ಬರುವ ಮಾಂಸದ ಬಗ್ಗೆ ಹಲವು ವದಂತಿಗೆ ಇಂದು ಅಧಿಕೃತ ಬ್ರೇಕ್ ಬಿದ್ದಿದೆ.. ಮೈತ್ರಿ ಪಾದಯಾತ್ರೆ ಬೆನ್ನಲ್ಲೇ ಬಿಜೆಪಿಯಲ್ಲಿ ಮತ್ತೊಂದು ಹೋರಾಟ: ವಿಜಯೇಂದ್ರ‌ ಗೆ ಠಕ್ಕರ್ ಕೊಡಲು ಸಿದ್ಧತೆ! ಹೌದು, ಕುರಿ ಮಾಂಸ ಎಂದು ವರದಿ ಬಂದ್ರೂ ಕೂಡ ಶುಚಿತ್ವ … Continue reading ಮಾಂಸ ಪ್ರಿಯರಿಗೆ ಗುಡ್ ನ್ಯೂಸ್: ಬೆಂಗಳೂರಿಗೆ ಬಂದಿದ್ದು ಕುರಿ ಮಾಂಸ!