LPG ಬಳಕೆದಾರರಿಗೆ ಗುಡ್ ನ್ಯೂಸ್.. ತಿಂಗಳ ಮೊದಲ ದಿನವೇ ಸಿಲಿಂಡರ್ ದರ 72ರೂ ಇಳಿಕೆ!

ತಿಂಗಳ ಮೊದಲ ದಿನವೇ ಶುಭ ಸುದ್ದಿ ಸಿಕ್ಕಿದ್ದು, ಎಲ್‌ಪಿಜಿ ಸಿಲಿಂಡರ್ ದರ 72 ರೂಪಾಯಿ ಇಳಿಕೆ ಆಗಿದೆ. ಭಾರತ V/s ಪಾಕಿಸ್ತಾನ್ ಹೈವೋಲ್ಟೋಜ್ ಮ್ಯಾಚ್.. ಗೆಲ್ಲುವುದು ಟೀಮ್ ಇಂಡಿಯಾ ಎಂದ ಪಾಕ್ ಕ್ರಿಕೆಟಿಗ! ಜೂನ್ ತಿಂಗಳ ಮೊದಲ ದಿನವೇ ಒಂದು ಒಳ್ಳೆಯ ಸುದ್ದಿ ಬಂದಿದೆ. ಈಗ ಜನರು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಪಾವತಿಸಬೇಕಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿದೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರವನ್ನು 72 … Continue reading LPG ಬಳಕೆದಾರರಿಗೆ ಗುಡ್ ನ್ಯೂಸ್.. ತಿಂಗಳ ಮೊದಲ ದಿನವೇ ಸಿಲಿಂಡರ್ ದರ 72ರೂ ಇಳಿಕೆ!