IT ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 40,000 ಫ್ರೆಶರ್ʼಗಳ ನೇಮಕದ ಚಿಂತನೆಯಲ್ಲಿದೆ TCS
ದೇಶದ ಪ್ರಮುಖ ಐಟಿ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ವರ್ಷ 40 ಸಾವಿರ ಫ್ರೆಶರ್‌ಗಳನ್ನು ನೇಮಿಸಿಕೊಳ್ಳಲು ಯೋಜಿಸಿದೆ. ಐಟಿ ದಿಗ್ಗಜದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಸಿಎಚ್‌ಆರ್‌ಒ) ಮಿಲಿಂದ್ ಲಕ್ಕಡ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಂಪನಿಯ ನೇಮಕಾತಿ, ಬೇಡಿಕೆ, ಎಐ ಪ್ರಥಮ ಸಂಸ್ಥೆಯಾಗುತ್ತಿರುವ ಕುರಿತು ವಿವರಿಸಿದರು. ಆದರೆ, 2024-25ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ 5 ಸಾವಿರದಷ್ಟು ಕಡಿಮೆಯಾಗಿದೆ … Continue reading IT ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 40,000 ಫ್ರೆಶರ್ʼಗಳ ನೇಮಕದ ಚಿಂತನೆಯಲ್ಲಿದೆ TCS
Copy and paste this URL into your WordPress site to embed
Copy and paste this code into your site to embed