Recruitment 2024: ಪದವಿ ಪಾಸಾದವರಿಗೆ ಗುಡ್‌ʼನ್ಯೂಸ್‌! ಕರ್ನಾಟಕ ಗ್ರಾಮೀಣ ಬ್ಯಾಂಕ್ʼನಲ್ಲಿದೆ ಉದ್ಯೋಗ- ಬೇಗ ಅಪ್ಲೈ ಮಾಡಿ

ಬೆಂಗಳೂರು: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾಲಿ ಇರುವ ಒಟ್ಟು 586 ಆಫೀಸ್ ಅಸಿಸ್ಟೆಂಟ್​, ಆಫೀಸರ್ ಹುದ್ದೆಗಳಿಗೆ ನೇಮಕಾತಿಯನ್ನು ಘೋಷಿಸಿದೆ. ಆಸಕ್ತ ಅಭ್ಯರ್ಥಿಗಳು 2024ರ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಆಸಕ್ತರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. Benefits of Ivy Gourd: ತೊಂಡೆಕಾಯಿಯ ಈ ಪ್ರಯೋಜನಗಳನ್ನು ತಿಳಿದರೆ ದಿನಾ ತಿನ್ನುವಿರಿ..! ಹುದ್ದೆಯ ವಿವರ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 386, … Continue reading Recruitment 2024: ಪದವಿ ಪಾಸಾದವರಿಗೆ ಗುಡ್‌ʼನ್ಯೂಸ್‌! ಕರ್ನಾಟಕ ಗ್ರಾಮೀಣ ಬ್ಯಾಂಕ್ʼನಲ್ಲಿದೆ ಉದ್ಯೋಗ- ಬೇಗ ಅಪ್ಲೈ ಮಾಡಿ