ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ದರ ಭಾರೀ ಕುಸಿತ, ಇಂದೇ ಹೋಗಿ ಖರೀದಿಸಿ!

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಚಿನ್ನದ ದರ ಭಾರೀ ಕುಸಿತ ಕಂಡಿದೆ. ಕಳೆದ 2 ದಿನಗಳಿಂದ ಚಿನ್ನದ ಬೆಲೆ ಕಡಿಮೆ ಆಗಿದ್ದು, ಇಂದು ಆಯುಧ ಪೂಜೆ ಪ್ರಯುಕ್ತ ಬಂಗಾರ ಖರೀದಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತಿದೆ. ಕಾಫಿ ಕುಡಿದ್ರೆ ಸಣ್ಣ ಆಗೋದು ನಿಜಾನಾ!? Daily ಎಷ್ಟು ಕುಡಿಬೇಕು!? ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೇರಿ ಗ್ರಾಹಕರಿಗೆ ಭಾರೀ ನಿರಾಸೆ ಮೂಡಿಸಿತ್ತು. ಯಾವಾಗಲೂ ಬಂಗಾರದ ಬೆಲೆ ಒಂದೇ ರೀತಿ ಇರೋದಿಲ್ಲ. ಬದಲಿಗೆ ಒಮ್ಮೆ ಏರಿಕೆಯಾದ್ರೆ ಮತ್ತೊಮ್ಮೆ ಇಳಿಕೆ ಆಗುತ್ತದೆ. … Continue reading ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ದರ ಭಾರೀ ಕುಸಿತ, ಇಂದೇ ಹೋಗಿ ಖರೀದಿಸಿ!