ಬೆಂಗಳೂರು ;– ಇಂದು ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡಿದ್ದು, ಬೆಳ್ಳಿ ದರ ಸ್ಥಿರವಾಗಿದೆ. ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,510 ಆಗಿದೆ.
ನಿನ್ನೆಯ 5,540 ರೂ., ಗೆ ಹೋಲಿಸಿದರೆ 30 ರೂ., ಇಳಿಕೆ ಕಂಡಿದೆ. ಅದೇ ರೀತಿ 24 ಕ್ಯಾರೆಟ್ ಚಿನ್ನದ ದರ ಇಂದು 6,011 ಆಗಿದೆ. ನಿನ್ನೆಯ 6,044 ರೂ.ಗೆ ಹೋಲಿಸಿದರೆ ಇಂದು 33 ರೂ ಇಳಿಕೆ ಕಂಡಿದೆ. ಬೆಳ್ಳಿ ದರ 1 ಗ್ರಾಂಗೆ 76.50 ರೂ ಇದ್ದು, ನಿನ್ನೆಯ ದರವೇ ಮುಂದುವರಿದಿದೆ.

ಚಿನ್ನದ ಬೆಲೆ ಏರಿಳಿತಕ್ಕೆ ಹಲವಾರು ಅಂತರರಾಷ್ಟ್ರೀಯ ಕಾರಣಗಳಿವೆ. ಹಣದುಬ್ಬರ, ಸೆಂಟ್ರಲ್ ಬ್ಯಾಂಕ್ನಲ್ಲಿ ಚಿನ್ನದ ನಿಕ್ಷೇಪಗಳು, ಬಡ್ಡಿದರಗಳಲ್ಲಿ ಹೆಚ್ಚಳ ಅಥವಾ ಇಳಿಕೆಯಂತಹ ಅಂಶಗಳು ಸಹ ಚಿನ್ನ, ಬೆಳ್ಳಿ ಬೆಲೆಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.
ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ವಿವಿಧ ನಗರಗಳಲ್ಲಿ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ಇದೇ ರೀತಿ ಹೊರರಾಜ್ಯಗಳಲ್ಲಿಯೂ ಇದೆ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,510 ರೂ ಆಗಿದೆ. ನಿನ್ನೆಯ 5,540 ಕ್ಕೆ ಹೋಲಿಸಿದರೆ ಇಂದು 30 ರೂ ಇಳಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,080 ರೂ ಆಗಿದೆ. ನಿನ್ನೆಯ 44,320 ರೂ.,ಗೆ ಹೋಲಿಸಿದರೆ 240 ರೂ., ಇಳಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,100 ರೂ. ಇದೆ. ನಿನ್ನೆಯ 55,400 ರೂ. ಗೆ ಹೋಲಿಸಿದರೆ 1300 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,51,500 ರೂ. ನೀಡಬೇಕು. ನಿನ್ನೆಯ 5,54,000 ರೂ.ಗೆ ಹೋಲಿಸಿದರೆ ಇಂದು 3,000 ರೂ. ಇಳಿಕೆಯಾಗಿದೆ.
