PM Kisan Mandhan Yojana: ರೈತರಿಗೆ ಶುಭ ಸುದ್ದಿ: ಈ ಯೋಜನೆಯಲ್ಲಿ ₹55 ಠೇವಣಿ ಮಾಡಿದ್ರೆ ಸಿಗುತ್ತೆ ತಿಂಗಳಿಗೆ ₹ 3000 ಪಿಂಚಣಿ! ಇಂದೇ ಅರ್ಜಿ ಸಲ್ಲಿಸಿ

ರೈತರ ಬದುಕು ಇನ್ನಷ್ಟು ಸುರಕ್ಷಿತಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್​ ಮಾನ್​ ಧನ್​ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಮೂಲಕ ರೈತಾಪಿ ವರ್ಗ ಕೂಡ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆ ಮೂಲಕ 60 ವರ್ಷ ತುಂಬಿದ ರೈತರು ಕೂಡ ನೌಕರರಂತೆ ಪಿಂಚಣಿ ಪಡೆಯಬಹುದಾಗಿದೆ . ರೈತರಿಗೂ ಕೂಡ ಪಿಂಚಣಿ ಸೌಲಭ್ಯ ನೀಡುವ ಮುಖ್ಯ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ. ಈಗಾಗಲೇ ಈ ಯೋಜನೆಯಡಿ 21 ಲಕ್ಷ … Continue reading PM Kisan Mandhan Yojana: ರೈತರಿಗೆ ಶುಭ ಸುದ್ದಿ: ಈ ಯೋಜನೆಯಲ್ಲಿ ₹55 ಠೇವಣಿ ಮಾಡಿದ್ರೆ ಸಿಗುತ್ತೆ ತಿಂಗಳಿಗೆ ₹ 3000 ಪಿಂಚಣಿ! ಇಂದೇ ಅರ್ಜಿ ಸಲ್ಲಿಸಿ