ಕುಡುಕರೇ ಗುಡ್ ನ್ಯೂಸ್.. ಜುಲೈ 1ರಿಂದ ಕಡಿಮೆಗೆ ಸಿಗಲಿದೆ ದುಬಾರಿ ಮದ್ಯದ ದರ..!

ಬೆಂಗಳೂರು:- ಕುಡುಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಜುಲೈ 1ರಿಂದ ದುಬಾರಿ ಮದ್ಯದ ದರ ಕಡಿಮೆಗೆ ಸಿಗಲಿದೆ ಎನ್ನಲಾಗಿದೆ. ಅಲ್ಲದೇ ಸದ್ಯಕ್ಕೆ ಲಿಕ್ಕರ್ ಬೆಲೆ ಹೆಚ್ಚಳದ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದ ಕಲಬುರಗಿಯಲ್ಲಿ ಅಬಕಾರಿ‌ ಸಚಿವ ಆರ್.ವಿ ತಿಮ್ಮಾಪುರ ತಿಳಿಸಿದ್ದಾರೆ. Nelamangala: ನಾಲ್ಕನೇ ಪತ್ನಿಗಾಗಿ 3ನೇ ಪತ್ನಿಯ ಚಿನ್ನ ಕದ್ದ ಗಂಡ.. ಮಗನಿಂದಲೇ ಬಿತ್ತು ಗೂಸಾ..! ಗ್ಯಾರಂಟಿಗಳಿಗೆ ಹಣ ಇಲ್ಲದಕ್ಕೆ ಬೆಲೆ ಏರಿಕೆ ಮಾಡ್ತಿದ್ದಾರೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, … Continue reading ಕುಡುಕರೇ ಗುಡ್ ನ್ಯೂಸ್.. ಜುಲೈ 1ರಿಂದ ಕಡಿಮೆಗೆ ಸಿಗಲಿದೆ ದುಬಾರಿ ಮದ್ಯದ ದರ..!