ದೀಪಾವಳಿಗೆ Samsung ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಬೆಸ್ಟ್‌ ಆಫರ್‌!

ಕಳದ ವರ್ಷ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಫೋನ್ ಬಿಡುಗಡೆಯಾಗಿದೆ. ಇದರ ಬೆಲೆ 74,999 ರೂಪಾಯಿ. 8ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಫೋನ್ ಇದೀಗ ಕೇವಲ 37,000 ರೂಪಾಯಿಗೆ ಲಭ್ಯವಿದ. ಇಷ್ಟೇ ಅಲ್ಲ ಇದರ ಜೊತೆಗೆ ಮತ್ತಷ್ಟು ಉಳಿತಾಯ ಮಾಡಲು ಕೆಲ ಆಯ್ಕೆಗಳಿವೆ. ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಶೇಕಡಾ 5ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ. ಇದರ ಜೊತೆಗೆ ಹಳೇ ಫೋನ್ ಎಕ್ಸ್‌ಚೇಂಜ್ ಮಾಡಿದರೆ ಮತ್ತಷ್ಟು ಬೆಲೆ ಕಡಿತಗೊಳ್ಳಲಿದೆ. ಎಕ್ಸ್‌ಚೇಂಜ್ ಆಫರ್ ಫೋನ್ … Continue reading ದೀಪಾವಳಿಗೆ Samsung ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ! ಇಲ್ಲಿದೆ ಬೆಸ್ಟ್‌ ಆಫರ್‌!