BSNL ಗ್ರಾಹಕರಿಗೆ ಸಿಹಿ ಸುದ್ದಿ: ಜನವರಿಯಿಂದ 5G ನೆಟ್​ವರ್ಕ್ ಲಭ್ಯ!

ಸರ್ಕಾರಿ ಸ್ವಾಮ್ಯದ ಬಿಎಸ್​ಎನ್​ಎಲ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಕೊಡುವಲ್ಲಿ ಯಶಸ್ವಿಯಾಗಿದೆ. ಇದೀಗ BSNL ತನ್ನ ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್ ಒಂದು ಸಿಕ್ಕಿದ್ದು, 2025ರ ಹೊಸವರ್ಷದಿಂದ ಅಂದ್ರೆ ಜನವರಿಯಿಂದ 5G ನೆಟ್​ವರ್ಕ್ ಕೊಡಲು BSNL ತಯಾರಿ ನಡೆಸಿದೆ. ಬದುಕಿರುವ ತಮ್ಮನನ್ನೇ ಸಾಯಿಸಿದ ಅಣ್ಣ: ಅಯ್ಯೋ ಆಸ್ತಿಗಾಗಿ ಇಂಗೂ ಮಾಡ್ತಾರಾ!? ಓಡೋಡಿ ಬಂದ ತಮ್ಮ ಹೇಳಿದ್ದೇನು? 2025ರ ಜನವರಿಯಲ್ಲಿ BSNL, 5G ಸೇವೆಯನ್ನು ಪ್ರಾರಂಭಿಸಲಿದೆ ಎಂದು ಆಂಧ್ರಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್ ಎಲ್.ಶ್ರೀನು ಮಾಹಿತಿ ನೀಡಿದ್ದಾರೆ. 5G … Continue reading BSNL ಗ್ರಾಹಕರಿಗೆ ಸಿಹಿ ಸುದ್ದಿ: ಜನವರಿಯಿಂದ 5G ನೆಟ್​ವರ್ಕ್ ಲಭ್ಯ!