ಮದ್ಯಪ್ರಿಯರಿಗೆ ಒಂದೆಡೆ ಗುಡ್ ನ್ಯೂಸ್, ಮತ್ತೊಂದೆಡೆ ಬ್ಯಾಡ್ ನ್ಯೂಸ್: ಏನಪ್ಪಾ ಅದು!?

ಬೆಂಗಳೂರು:- ಮದ್ಯಪ್ರಿಯರಿಗೆ ಗುಡ್ ಆ್ಯಂಡ್ ಬ್ಯಾಡ್ ನ್ಯೂಸ್ ಸಿಕ್ಕಿದ್ದು, ಪ್ರೀಮಿಯಂ ವಿಸ್ಕಿ, ಸ್ಕಾಚ್ ದರ ಇಳಿಕೆ ಆಗಿದ್ದು, ಬಿಯರ್ ದರ ಹೆಚ್ಚಳವಾಗಿದೆ. ವಾಕಿಂಗ್ ಯಾವಾಗ ಮಾಡಿದ್ರೆ ಬೆಸ್ಟ್!?, ತಿನ್ನೋಕೂ ಮುನ್ನವಾ!?, ತಿಂದ್ಮೇಲೆ ಮಾಡಿದ್ರೆ ಒಳ್ಳೆಯದೋ? ಪ್ರೀಮಿಯಂ ವಿಸ್ಕಿ, ಸ್ಕಾಚ್ ದರ ಇಳಿಕೆ ಆಗಿದ್ದು, ಬಿಯರ್ ದರ ಹೆಚ್ಚಳವಾಗಿದೆ. ರಾಜ್ಯ ಸರ್ಕಾರ ನಿನ್ನೆಯಿಂದ ಪ್ರೀಮಿಯಂ ವಿಸ್ಕಿ, ಸ್ಕಾಚ್​ಗಳ ದರವನ್ನು ಕಡಿಮೆ ಮಾಡಲು ಮುಂದಾಗಿದೆ. ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಸ್ಕಾಚ್ ಗಳದರ ಇಷ್ಟು ಪ್ರಮಾಣದಲ್ಲಿ ಇಳಿಕೆಯಾಗ್ತಿರೋದು. ಮದ್ಯದಲ್ಲಿ 16 … Continue reading ಮದ್ಯಪ್ರಿಯರಿಗೆ ಒಂದೆಡೆ ಗುಡ್ ನ್ಯೂಸ್, ಮತ್ತೊಂದೆಡೆ ಬ್ಯಾಡ್ ನ್ಯೂಸ್: ಏನಪ್ಪಾ ಅದು!?