Airtel: ಏರ್ʼಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್.! ಇನ್ಮುಂದೆ ದಿನಕ್ಕೆ 2ಜಿಬಿ ಡೇಟಾ – ಹೊಸ ಆಫರ್

ಬೆಂಗಳೂರು: ಇತ್ತೀಚೆಗೆ ಟೆಲಿಕಾಂ ಕಂಪನಿಗಳಲ್ಲಿ ಏರ್ಟೆಲ್​ ಬಹಳಷ್ಟು ಮುನ್ನಡೆಯಲ್ಲಿದೆ. ಈ ಕಂಪನಿಗಳು ತನ್ನ ಗ್ರಾಹಕರಿಗೆ ಏನಾದರೊಂದು ಆಫರ್​ಗಳನ್ನು ನೀಡುತ್ತಲೇ ಬರುತ್ತಿದೆ. ಇದು ನೀಡುವಂತಹ ಯೋಜನೆಗಳು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿರುತ್ತದೆ. ಇತ್ತೀಚೆಗೆ ಏರ್ಟೆಲ್​ ತನ್ನ ಕಂಪನಿಯಿಂದ ಪ್ರಿಪೇಯ್ಡ್​ ಪ್ಲಾನ್​ನ ಯೋಜನೆಯ ದರವನ್ನು ಏರಿಕೆ ಮಾಡಿತ್ತು. ಆದರೆ ಈಗ ಮತ್ತೆ ಗ್ರಾಹಕರಿಗೆ ಆಫರ್​ಅನ್ನು ನೀಡುತ್ತಿದೆ. ಏರ್​ಟೆಲ್​ನ 365 ದಿನಗಳ ರೀಚಾರ್ಜ್ ಪ್ಲಾನ್ ತಿಂಗಳಿಗೆ 300 ರೂಗೆ ಆಕರ್ಷಕ ಡಾಟಾ ಪ್ಯಾಕೇಜ್ ಒದಗಿಸುತ್ತದೆ. ಏರ್ಟೆಲ್ ಬಳಿ 365 ದಿನಗಳಿಗೆ ವ್ಯಾಲಿಡಿಟಿ … Continue reading Airtel: ಏರ್ʼಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್.! ಇನ್ಮುಂದೆ ದಿನಕ್ಕೆ 2ಜಿಬಿ ಡೇಟಾ – ಹೊಸ ಆಫರ್