ಯೇಸುಕ್ರಿಸ್ತನ ಶಿಲುಬೆಗೇರಿಸಿದ ದಿನವಾದ್ರೂ ಏತಕ್ಕೆ ಗುಡ್‌ ಫ್ರೈಡೇ ಆಚರಿಸುತ್ತಾರೆ , ಯಾಕಿಷ್ಟು ಮಹತ್ವ!

ಗುಡ್ ಫ್ರೈಡೇ ಎಂಬುದು ಯೇಸುಕ್ರಿಸ್ತನ ಶಿಲುಬೆಗೇರಿಸಿದ ದಿನ, ಅವನ ಮರಣ ಮತ್ತು ಅವನ ಸಮಾಧಿಯನ್ನು ಸ್ಮರಿಸಲು ಪ್ರಪಂಚದಾದ್ಯಂತದ ಕ್ರಿಶ್ಚಿಯನ್​​ ಸಮುದಾಯ ಆಚರಿಸುವ ದಿನವಾಗಿದೆ. ಈಸ್ಟರ್ ಭಾನುವಾರದ ಹಿಂದಿನ ಶುಕ್ರವಾರದಂದು ಇದನ್ನು ಆಚರಿಸಲಾಗುತ್ತದೆ ಮತ್ತು ಪವಿತ್ರ ವಾರದ ಅಂತ್ಯವನ್ನು ಸೂಚಿಸುತ್ತದೆ., ಪವಿತ್ರ ಶುಕ್ರವಾರದಂತಹ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಗುಡ್ ಫ್ರೈಡೇ ಮತ್ತು ಈಸ್ಟರ್ ಶುಕ್ರವಾರವನ್ನು ಮಾರ್ಚ್‌ 24ರಂದು ಆಚರಿಸಲಾಗುತ್ತದೆ, ಏಕೆಂದರೆ ಈಸ್ಟರ್ ಭಾನುವಾರ, ಮಾರ್ಚ್‌ 31 ರಂದು ಆಚರಿಸಲಾಗುತ್ತದೆ. ಗುಡ್‌ ಫ್ರೈಡೇ ಕ್ರೈಸ್ತ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ … Continue reading ಯೇಸುಕ್ರಿಸ್ತನ ಶಿಲುಬೆಗೇರಿಸಿದ ದಿನವಾದ್ರೂ ಏತಕ್ಕೆ ಗುಡ್‌ ಫ್ರೈಡೇ ಆಚರಿಸುತ್ತಾರೆ , ಯಾಕಿಷ್ಟು ಮಹತ್ವ!