IPL 2025: ಮುಂಬೈಗೆ ಗುಡ್ ಬಾಯ್; RCB ಗೆ ಎಂಟ್ರಿ ಕೊಡ್ತಾರಾ ಸೂರ್ಯ, SON ಎಂಟ್ರಿ ಆದ್ರೆ ಕಪ್ ಗ್ಯಾರಂಟಿ!

IPL ಅಂದ್ರೆ ಕ್ರಿಕೆಟ್ ಅಭಿಮಾನಿಗಳಿಗೆ ಒಂಥರಾ ಕ್ರೇಜ್, ಅಬ್ಬಬ್ಬಾ ಅದರಲ್ಲೂ RCB ಅಂದ್ರೆ ಎನ್ನಿಲ್ಲದ ಕ್ರೇಜ್, ಸೋತರು, ಗೆದ್ದರು ಕಪ್ ನಮ್ಮದೇ ಎನ್ನುವ ಫ್ಯಾನ್ಸ್ ಕ್ರೇಜ್. ಹೀಗಿರುವಾಗಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. IPL 2025 ಸೀಸನ್ ಗಾಗಿ ಇದೇ ವರ್ಷದ ಕೊನೆಯ ತಿಂಗಳಲ್ಲಿ ಮೆಗಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ ಮುಂಬೈ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ರಿಲೀಸ್ ಆಗುವ ಸಾಧ್ಯತೆ ಇದ್ದು, ಖರೀದಿಗೆ RCB ಮುಗಿ ಬಿಳೋದ್ರಲ್ಲಿ ಡೌಟೇ ಇಲ್ಲ. ರಾಜ್ಯದ ಮುಖ್ಯಮಂತ್ರಿ ಆಗ್ತಾರಾ … Continue reading IPL 2025: ಮುಂಬೈಗೆ ಗುಡ್ ಬಾಯ್; RCB ಗೆ ಎಂಟ್ರಿ ಕೊಡ್ತಾರಾ ಸೂರ್ಯ, SON ಎಂಟ್ರಿ ಆದ್ರೆ ಕಪ್ ಗ್ಯಾರಂಟಿ!