BBK 11: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ “ಬಂಗಾರದ ಮನುಷ್ಯ”: ಯಾರೀ ಗೋಲ್ಡ್ ಸುರೇಶ್!

ಬಿಗ್ ಬಾಸ್ ಸೀಸನ್ 11 ರ ನಾಲ್ಕನೇ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಗೋಲ್ಡ್ ಸುರೇಶ್​ ಎಂಬುವವರು ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್​ ಅವರು ಮೈ ತುಂಬಾ ಬಂಗಾರದ ಸರವನ್ನು ಧರಿಸಿಕೊಂಡು ಬಂದಿದ್ದಾರೆ. ಈ ಬಾರಿ ಬಿಗ್​ಬಾಸ್​ ನಾನೇ ಗೆಲ್ಲುತ್ತೇನೆ ಅಂತ ಚಾಲೆಂಜ್​ ಹಾಕಿದ್ದಾರೆ. ಕೆಜಿಎಫ್ : ರಾಜ್ಯ ವಿಭಾಗ ಮಟ್ಟಕ್ಕೆ ಆಯ್ಕೆಯಾದ ನಾಲ್ಕು ವಿದ್ಯಾರ್ಥಿನಿಯರು; ಶಾಲಾ ಶಿಕ್ಷಕರಿಂದ ಅಭಿನಂದನೆ! ಪ್ರತಿ ಸ್ಪರ್ಧಿಗಳ ಹೆಸರು ರಿವೀಲ್​ ಆದ ಕೂಡಲೇ ವೀಕ್ಷಕರು jio cinema ಮೊಬೈಲ್​ ಌಪ್​ ಮೂಲಕ ವೋಟ್​ … Continue reading BBK 11: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ “ಬಂಗಾರದ ಮನುಷ್ಯ”: ಯಾರೀ ಗೋಲ್ಡ್ ಸುರೇಶ್!