ಚಿನ್ನ ವಂಚಕಿ ಐಶೂಗೆ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ನಾಯಕರ ಜೊತೆಗೂ ನಂಟು?

ಬೆಂಗಳೂರು/ಮಂಡ್ಯ:- ಗೋಲ್ಡ್‌ ವಂಚಕಿ ಐಶೂಗೆ ಡಿಕೆಸು ಮಾತ್ರವಲ್ಲ ಜೆಡಿಎಸ್‌ ನಾಯಕರೂ ಪರಿಚಯ ಇದೆ ಎಂದು ಹೇಳಲಾಗುತ್ತಿದೆ. ಮೂರೇ ತಿಂಗಳಲ್ಲಿ ತನ್ನನ್ನು ಮರೆತ ಸಹೋದರನ ನೋಡಿ ಕಣ್ಣೀರು ಹಾಕಿದ ಮೋಕ್ಷಿತಾ 9 ಕೋಟಿ ರೂ. ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಗೌಡ, ತನಗೆ ಮಾಜಿ ಸಿಎಂ ಕುಮಾರಸ್ವಾಮಿಯ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಬಹಳಷ್ಟು ಪರಿಚಿತರು ಎಂದು ಹೇಳಿಕೊಂಡಿರುವುದು ಬೆಳಿಕಿಗೆ ಬಂದಿದೆ. ಹಣ ಪಡೆಯುವ ಮುನ್ನ ನಾನು‌ ಡಿ.ಕೆ.ಸುರೇಶ್ ತಂಗಿ ಎಂದು … Continue reading ಚಿನ್ನ ವಂಚಕಿ ಐಶೂಗೆ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ನಾಯಕರ ಜೊತೆಗೂ ನಂಟು?