ಕೊಂಚ ಇಳಿಕೆ ಕಂಡ ಗೋಲ್ಡ್ ರೇಟ್: ಶುಭ ಶುಕ್ರವಾರದ ಚಿನ್ನದ ದರ ಇಲ್ಲಿದೆ ನೋಡಿ!

ಪ್ರಸ್ತುತ ಜಗದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೀಗಾಗಿ ಡಿಮ್ಯಾಂಡ್​ ಕೂಡ ಜಾಸ್ತಿಯಾಗಿದೆ. ಡಿಮ್ಯಾಂಡ್​ ಹೆಚ್ಚಾದಂತೆ ಬೆಲೆಯಲ್ಲೂ ಏರಿಕೆ ಕಾಣುತ್ತಿದೆ. ಅಂದಹಾಗೆಯೇ ಇಂದು ಬೆಂಗಳೂರಿನಲ್ಲಿ ಚಿನ್ನದ ಮಾರುಕಟ್ಟೆ ಹೇಗಿದೆ? ಬೆಲೆ ಎಷ್ಟಿದೆ? ಇಂದು ಖರೀದಿಸಲು ಸೂಕ್ತವೇ ಎಂದು ನೋಡೋಣ. Ganesha Festival: ಪರಿಸರ ಸ್ನೇಹಿ ಗಣಪತಿ ಕೂರಿಸಿ; ಜಮಖಂಡಿ ಡಿವೈಎಸ್ಪಿ ಶಾಂತವೀರ ಕರೆ! 22 ಕ್ಯಾರೆಟ್​ನ ಚಿನ್ನದ ಬೆಲೆ ಎಷ್ಟು? ಇವತ್ತು 22 ಕ್ಯಾರೆಟ್​ನ 1 ಗ್ರಾಂ ಚಿನ್ನದ ಬೆಲೆ ₹ 6714 ಇದೆ. 22 ಕ್ಯಾರೆಟ್​ನ … Continue reading ಕೊಂಚ ಇಳಿಕೆ ಕಂಡ ಗೋಲ್ಡ್ ರೇಟ್: ಶುಭ ಶುಕ್ರವಾರದ ಚಿನ್ನದ ದರ ಇಲ್ಲಿದೆ ನೋಡಿ!