ಇಳಿಕೆ ಕಾಣದ ಚಿನ್ನದ ದರ: ಇವತ್ತಿನ ಗೋಲ್ಡ್ ದರಪಟ್ಟಿ ಇಲ್ಲಿದೆ ನೋಡಿ!

ಬೆಂಗಳೂರು:– ಚಿನ್ನದ ಬೆಲೆ ವಿದೇಶಗಳಲ್ಲಿ ಹಲವೆಡೆ ತುಸು ಇಳಿಕೆ ಆಗಿದೆ. ಭಾರತದಲ್ಲಿ ಈ ಹಳದಿ ಲೋಹದ ಬೆಲೆ ಮಂಗಳವಾರ ಯಥಾಸ್ಥಿತಿ ಹೊಂದಿದೆ. ಕಳೆದ ಕೆಲ ದಿನಗಳ ಏರಿಕೆ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತಹಬದಿಗೆ ಬಂದಂತಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,950 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,790 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ … Continue reading ಇಳಿಕೆ ಕಾಣದ ಚಿನ್ನದ ದರ: ಇವತ್ತಿನ ಗೋಲ್ಡ್ ದರಪಟ್ಟಿ ಇಲ್ಲಿದೆ ನೋಡಿ!