Gold Price: ಚಿನ್ನದ ಬೆಲೆ ತುಸು ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ; ಇಲ್ಲಿದೆ ಪಟ್ಟಿ,..!

ಚಿನ್ನದ ಬೆಲೆ ಭಾರತ ಹಾಗೂ ವಿದೇಶದ ಕೆಲವೆಡೆ ಇಂದು ಅಲ್ಪ ಇಳಿಕೆ ಆಗಿದೆ. ಭಾರತದ ಬಹುತೇಕ ಕಡೆ ತುಸು ಅಗ್ಗಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,330 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,100 ರುಪಾಯಿಯಲ್ಲಿ … Continue reading Gold Price: ಚಿನ್ನದ ಬೆಲೆ ತುಸು ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ; ಇಲ್ಲಿದೆ ಪಟ್ಟಿ,..!