Gold Price: ಬೆಳ್ಳಿ ಬೆಲೆ ಇಳಿಕೆ; ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ!?

ವಿದೇಶಗಳ ಕೆಲ ಚಿನಿವಾರ ಪೇಟೆಗಳಲ್ಲಿ ಚಿನ್ನದ ಬೆಲೆ ತುಸು ಹೆಚ್ಚಿದೆ. ಭಾರತದಲ್ಲಿ ನಿನ್ನೆ ಬೆಲೆಯೇ ಮುಂದುವರಿದಿದೆ. Olympics 2024: ಪ್ಯಾರಿಸ್‌ನಲ್ಲಿ ಬೆಳ್ಳಿ ಗೆದ್ದ ನೀರಜ್‌ ಚೋಪ್ರಾ, ಕೈ ಜಾರಿದ ಚಿನ್ನ! ವಿದೇಶಗಳಲ್ಲಿ ಚಿನ್ನದ ಬೆಲೆ ಹಲವೆಡೆ ತುಸು ಏರಿದೆ. ಇವತ್ತು ಭಾರತದಲ್ಲೂ ಚಿನ್ನದ ಬೆಲೆ ಏರಿಕೆ ಆದರೂ ಆದೀತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 69,270 ರುಪಾಯಿ ಆಗಿದೆ. 100 … Continue reading Gold Price: ಬೆಳ್ಳಿ ಬೆಲೆ ಇಳಿಕೆ; ಭಾರತದಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟು ಗೊತ್ತಾ!?