Gold Price: ಚಿನ್ನದ ಬೆಲೆ ಭಾರತದಲ್ಲಿ ಏರಿಕೆ!?: ಗ್ರಾಮ್ ಗೋಲ್ಡ್ ರೇಟ್ ಎಷ್ಟು ಗೊತ್ತಾ!?

ಳದಿ ಲೋಹದ ಬೆಲೆ ಗ್ರಾಮ್​ಗೆ 35 ರೂನಷ್ಟು ಏರಿಕೆ ಕಂಡಿದೆ. ವಿದೇಶಗಳಲ್ಲೂ ಚಿನ್ನದ ಬೆಲೆ ತುಸು ಏರಿಕೆ ಆಗಿದೆ. ಕಳೆದ ಎರಡು ವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯಗೊಂಡಿರಲಿಲ್ಲ. ಈ ವಾರವೂ ಅದೇ ಟ್ರೆಂಡ್ ಮುಂದುವರಿಯಬಹುದು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 74,020 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,500 ರುಪಾಯಿ ಇದೆ. ಬೆಂಗಳೂರಿನಲ್ಲಿ … Continue reading Gold Price: ಚಿನ್ನದ ಬೆಲೆ ಭಾರತದಲ್ಲಿ ಏರಿಕೆ!?: ಗ್ರಾಮ್ ಗೋಲ್ಡ್ ರೇಟ್ ಎಷ್ಟು ಗೊತ್ತಾ!?