ಚಿನ್ನದ ಬೆಲೆ ಏರಿಕೆ: ಗ್ರಾಮ್​ಗೆ ಎಷ್ಟು ಗೊತ್ತಾ!?, ಇಲ್ಲಿದೆ ಇಂದಿನ ದರ ಪಟ್ಟಿ!..

ಇಳಿಕೆ ಆಗಿದ್ದ ಚಿನ್ನದ ಸರ ಇಂದು ಮತ್ತೆ ಏರಿಕೆ ಆಗಿದ್ದು, ಗೋಲ್ಡ್ ಪ್ರಿಯರು ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 3 ರೂ ಹೆಚ್ಚಳವಾಗಿದೆ. ಆಭರಣ ಚಿನ್ನದ ಬೆಲೆ 7,265 ರೂ ಇದೆ. ನಿನ್ನೆ ಅಲ್ಪ ಇಳಿಕೆ ಆದರೂ ಇದು ಇಂದು ಏರುವ ಸಾಧ್ಯತೆ ಇದೆ. ಬೆಳ್ಳಿ ಬೆಲೆ 87 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,100 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,200 ರುಪಾಯಿ … Continue reading ಚಿನ್ನದ ಬೆಲೆ ಏರಿಕೆ: ಗ್ರಾಮ್​ಗೆ ಎಷ್ಟು ಗೊತ್ತಾ!?, ಇಲ್ಲಿದೆ ಇಂದಿನ ದರ ಪಟ್ಟಿ!..