ಗೋಲ್ಡ್ ಬೆಲೆ ಹೆಚ್ಚಳ, ಬೆಳ್ಳಿ ತುಸು ಇಳಿಕೆ – ಇಲ್ಲಿದೆ ಇವತ್ತಿನ ದರಪಟ್ಟಿ

ಚಿನ್ನದ ಬೆಲೆ ನಿನ್ನೆ ಕಡಿಮೆ ಆಗಿದ್ದು ಇವತ್ತು ಏರಿಕೆ ಆಗಿದೆ. ವಿದೇಶಗಳಲ್ಲೂ ಚಿನ್ನದ ಬೆಲೆಯಲ್ಲಿ ಮಿಶ್ರ ಪರಿಣಾಮ ಇದೆ. ಕೆಲವೆಡೆ ಚಿನ್ನದ ಬೆಲೆ ಕಡಿಮೆ ಆದರೆ, ಇನ್ನೂ ಕೆಲವೆಡೆ ದುಬಾರಿ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 66,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,720 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 61,350 … Continue reading ಗೋಲ್ಡ್ ಬೆಲೆ ಹೆಚ್ಚಳ, ಬೆಳ್ಳಿ ತುಸು ಇಳಿಕೆ – ಇಲ್ಲಿದೆ ಇವತ್ತಿನ ದರಪಟ್ಟಿ