ಗೋಲ್ಡ್ ಪ್ರಿಯರೇ ಗಮನಿಸಿ: ಇಲ್ಲಿ ಅತೀ ಕಡಿಮೆಗೆ ಸಿಗುತ್ತೆ ಚಿನ್ನ!

ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅತಿ ಕಡಿಮೆ ಬೆಲೆಗೆ ನೀವು ಇಲ್ಲಿ ಖರೀದಿಸಬಹುದು. ಗೃಹಲಕ್ಷ್ಮೀ ಹಣದಿಂದ ಮಾದರಿ ಕೆಲಸ: ಅತ್ತೆ-ಸೊಸೆ ಬಗ್ಗೆ DCM ಡಿಕೆಶಿ ಹೇಳಿದ್ದೇನು? ಎಸ್, ಭೂತಾನ್‌ನಲ್ಲಿ ಕಡಿಮೆ ಬೆಲೆಗೆ ಚಿನ್ನವನ್ನು ಮಾರಾಟ ಮಾಡಲು ಹಲವು ಕಾರಣಗಳಿವೆ, ಆದರೆ ಭೂತಾನ್‌ನಲ್ಲಿ ಚಿನ್ನವು ತೆರಿಗೆ ಮುಕ್ತವಾಗಿರುವುದೇ ದೊಡ್ಡ ಕಾರಣ. ಇದಲ್ಲದೆ, ಭೂತಾನ್‌ನಲ್ಲಿ ಚಿನ್ನದ ಮೇಲೆ ಕಡಿಮೆ ಆಮದು ಸುಂಕವಿದೆ. ಭೂತಾನ್ ಮತ್ತು ಭಾರತದ ಕರೆನ್ಸಿಯ ಮೌಲ್ಯವು ಬಹುತೇಕ ಒಂದೇ ಆಗಿರುತ್ತದೆ. ಆದಾಗ್ಯೂ, ನೀವು ಭೂತಾನ್‌ನಿಂದ ಚಿನ್ನವನ್ನು … Continue reading ಗೋಲ್ಡ್ ಪ್ರಿಯರೇ ಗಮನಿಸಿ: ಇಲ್ಲಿ ಅತೀ ಕಡಿಮೆಗೆ ಸಿಗುತ್ತೆ ಚಿನ್ನ!