ಸತತ ಹೆಚ್ಚಳ ಕಂಡ ಚಿನ್ನ – ಬೆಳ್ಳಿಯೂ ತುಸು ದುಬಾರಿ ; ಇಲ್ಲಿದೆ ಶುಕ್ರವಾರದ ದರಪಟ್ಟಿ

ಚಿನ್ನದ ಬೆಲೆ ಸತತ ಎರಡನೇ ದಿನ ಹೆಚ್ಚಳವಾಗಿದೆ. ನಿನ್ನೆ ತುಸು ಕಡಿಮೆ ಆಗಿದ್ದ ಬೆಳ್ಳಿ ಬೆಲೆ ಇಂದು ಗಣನೀಯವಾಗಿ ಹೆಚ್ಚಿದೆ. ಚಿನ್ನದ ಬೆಲೆ ಗ್ರಾಮ್​ಗೆ 35 ರೂನಷ್ಟು ಹೆಚ್ಚಾಗಿದೆ. ಎರಡು ದಿನದಲ್ಲಿ ಗ್ರಾಮ್​ಗೆ 55 ರೂ ಬೆಲೆ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಶುಕ್ರವಾರ ಗ್ರಾಮ್​ಗೆ 30 ಪೈಸೆಯಷ್ಟು ಹೆಚ್ಚಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 61,700 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 67,310 ರುಪಾಯಿ ಆಗಿದೆ. 100 … Continue reading ಸತತ ಹೆಚ್ಚಳ ಕಂಡ ಚಿನ್ನ – ಬೆಳ್ಳಿಯೂ ತುಸು ದುಬಾರಿ ; ಇಲ್ಲಿದೆ ಶುಕ್ರವಾರದ ದರಪಟ್ಟಿ