ಮತ್ತಷ್ಟು ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ – ಇಲ್ಲಿದೆ ಇವತ್ತಿನ ದರಪಟ್ಟಿ

ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಎರಡೂ ಇಳಿದಿವೆ. ಚಿನ್ನದ ಬೆಲೆ ಗ್ರಾಮ್​ಗೆ 10 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆ ಗ್ರಾಮ್​ಗೆ 30 ಪೈಸೆ ತಗ್ಗಿದೆ. ಫೆಡರಲ್ ರಿಸರ್ವ್ ನೀತಿ ಘೋಷಣೆಗೆ ಮುನ್ನ ವಿಪರೀತ ವ್ಯತ್ಯಯ ಕಂಡಿದ್ದ ಚಿನ್ನದ ಬೆಲೆ ಈಗ ಕೋರ್ಸ್ ಕರೆಕ್ಷನ್ ಹಾದಿಯಲ್ಲಿದೆ. ಆದರೂ ಕೂಡ ಬಹಳಷ್ಟು ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯಾಗಿ ಚಿನ್ನ ಪ್ರಧಾನವಾಗಿದೆ. ಹೀಗಾಗಿ, ಅದರ ಬೆಲೆ ತುಸು ಹೆಚ್ಚಿನ ಮಟ್ಟದಲ್ಲೇ ಇರಲಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 … Continue reading ಮತ್ತಷ್ಟು ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ – ಇಲ್ಲಿದೆ ಇವತ್ತಿನ ದರಪಟ್ಟಿ