ಕಂಟ್ರೋಲ್ ತಪ್ಪಿ ಪಲ್ಟಿ ಹೊಡೆದ ದೇವರ ರಥ – ತಪ್ಪಿದ ದುರಂತ!

ಆನೇಕಲ್:- ವಾಹನಗಳು ಅಪಘಾತವಾಗೋದನ್ನ ನೋಡಿರ್ತೀವಿ.. ಇಲ್ಲಿ ದೇವರ ರಥವೊಂದು ಕೂಡ ಅಪಘಾತಕ್ಕೀಡಾಗಿದೆ.. Hubballi: ಸದೃಡ ರಾಷ್ಟ್ರ ನಿರ್ಮಾಣಕ್ಕೆ ಒಗ್ಗಟ್ಟು; ಜೋಶಿ ಜಾತ್ರೆಗಾಗಿ ಎಳೆದು ತರುತ್ತಿದ್ದ ರಥ ಕಂಟ್ರೋಲ್ ತಪ್ಪಿ ಉರುಳಿಬಿದ್ದ ಘಟನೆ ಆನೇಕಲ್‌‌‌ನ ಹುಸ್ಕೂರು ಬಳಿ ನಡೆದಿದೆ. ಹುಸ್ಕೂರು ಮದ್ದೂರಮ್ಮ ಜಾತ್ರೆಗೆಂದು ಹಿಲಲಿಗೆ ಗ್ರಾಮದಿಂದ ಹುಸ್ಕೂರಿಗೆ ರಥವನ್ನ ಎತ್ತುಗಳು ಹಾಗೂ ಟ್ರಾಕ್ಟರ್ ಸಹಾಯದಿಂದ ಎಳೆದು ತರಲಾಗುತ್ತಿತ್ತು. ಈ ವೇಳೆ ಕಮ್ಮಸಂದ್ರದ ಹೈಪರ್ ಮಾರ್ಕೆಟ್‌ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 120 ಅಡಿ ಎತ್ತರದ ಈ … Continue reading ಕಂಟ್ರೋಲ್ ತಪ್ಪಿ ಪಲ್ಟಿ ಹೊಡೆದ ದೇವರ ರಥ – ತಪ್ಪಿದ ದುರಂತ!