ಬೆಂಗಳೂರಿನಲ್ಲಿ ಪತ್ತೆಯಾಯ್ತು ಗೋವಾ ಮದ್ಯ: 5 ಲಕ್ಷ ಮೌಲ್ಯದ ಎಣ್ಣೆ ಜೊತೆಗೆ ಓರ್ವ ಅರೆಸ್ಟ್!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಗೋವಾ ಮದ್ಯ ಪತ್ತೆಯಾಗಿದೆ. ವ್ಯಕ್ತಿಯೋರ್ವ ಕಡಿಮೆ ಬೆಲೆಗೆ ಗೋವಾದಲ್ಲಿ ಮದ್ಯ ಖರೀದಿ ಮಾಡಿ ಅದನ್ನು ಬೆಂಗಳೂರಿನಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದ. ಇದರ ಖಚಿತ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಮದ್ಯದ ಜೊತೆಗೆ ಆತನನ್ನು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿಗರಿಗೆ ಪವರ್ ಶಾಕ್: ಈ ಪ್ರದೇಶಗಳಲ್ಲಿ ಇಂದು ಕರೆಂಟ್ ಕಟ್! ಆರೋಪಿಯಿಂದ 5 ಲಕ್ಷ ಮೌಲ್ಯದ 144 ಬಾಟಲಿಯನ್ನು ಸೀಜ್ ಮಾಡಿ ಮಾಡಿದ್ದಾರೆ. ಪುರುಷೋತ್ತಮ್ ಬಂಧಿತ ಆರೋಪಿ ಆಗಿದ್ದು, ಈತ ಕತ್ರಿಗುಪ್ಪೆ ನಿವಾಸಿ ಎನ್ನಲಾಗಿದೆ. … Continue reading ಬೆಂಗಳೂರಿನಲ್ಲಿ ಪತ್ತೆಯಾಯ್ತು ಗೋವಾ ಮದ್ಯ: 5 ಲಕ್ಷ ಮೌಲ್ಯದ ಎಣ್ಣೆ ಜೊತೆಗೆ ಓರ್ವ ಅರೆಸ್ಟ್!