ಜನರ ಮಧ್ಯೆ ಹೋಗಿ, ಜನರ ಸಮಸ್ಯೆ ಬಗೆಹರಿಸಿದ್ರೆ ಒಳ್ಳೆಯದಲ್ವ?: ಡಿಕೆಶಿ ಹೇಳಿದ್ಯಾರಿಗೆ?
ಬೆಂಗಳೂರು: ವಿಧಾನಸೌಧದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಪರಿಸರ ಸಚಿವ ಈಶ್ವರ ಖಂಡ್ರೆ ಕೂಡ ಉಪಸ್ಥಿತರಿದ್ದರು. 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಯಾರ್ಯಾರು ಎಲ್ಲೆಲ್ಲಿಗೆ ಇಲ್ಲಿದೆ ನೋಡಿ ಆ ನಂತರ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮಕ್ಕೆ ಪ್ರತಿಯಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಜನತಾ ದರ್ಶನ ಪುನರಾರಂಭ ವಿಚಾರ ಮಾಡಲಿ ತಪ್ಪೇನಿದೆ? ಜನರ ಮಧ್ಯೆ ಹೋಗಿ, ಜನರ ಸಮಸ್ಯೆ ಬಗೆಹರಿಸಿದ್ರೆ ಒಳ್ಳೆಯದಲ್ವ? ರಾಜಕಾರಣಿಗಳು ಇರೋದೇ … Continue reading ಜನರ ಮಧ್ಯೆ ಹೋಗಿ, ಜನರ ಸಮಸ್ಯೆ ಬಗೆಹರಿಸಿದ್ರೆ ಒಳ್ಳೆಯದಲ್ವ?: ಡಿಕೆಶಿ ಹೇಳಿದ್ಯಾರಿಗೆ?
Copy and paste this URL into your WordPress site to embed
Copy and paste this code into your site to embed