ಸತತ ವಿಫಲ: ಎಸ್‌ಆರ್‌ಎಚ್ ವಿರುದ್ಧ ಕಣಕ್ಕಿಳಿಯಲ್ಲ ಗ್ಲೆನ್ ಮ್ಯಾಕ್ಸ್‌ವೆಲ್!
ಈ ಬಾರಿಯ IPL ಪಂದ್ಯದಲ್ಲಿ ಆಡಿರುವ 6 ಪಂದ್ಯದಲ್ಲಿ RCB 5 ಸೋಲು ಕಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಕಳಪೆ ಫಾರ್ಮ್ ಆರ್ ಸಿಬಿ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 32 ರನ್ ಗಳಿಸಿದ್ದಾರೆ. 5.33 ಸರಾಸರಿ ಇದ್ದು, 94.11 ಸ್ಟ್ರೈಕ್‌ರೇಟ್ ಆಗಿದೆ. ಮೂರು ಬಾರಿ ಡಕೌಟ್ ಆಗಿದ್ದು, ಒಂದು ಪಂದ್ಯದಲ್ಲಿ ಮಾತ್ರ 28 ರನ್ ಗಳಿಸಿದ್ದಾರೆ. ಉಳಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 1 ರನ್ ಮತ್ತು … Continue reading ಸತತ ವಿಫಲ: ಎಸ್‌ಆರ್‌ಎಚ್ ವಿರುದ್ಧ ಕಣಕ್ಕಿಳಿಯಲ್ಲ ಗ್ಲೆನ್ ಮ್ಯಾಕ್ಸ್‌ವೆಲ್!
Copy and paste this URL into your WordPress site to embed
Copy and paste this code into your site to embed