ಪ್ರಜ್ವಲ್ ಗೆ ಕಠೋರ ಶಿಕ್ಷೆ ನೀಡಿ.. ನಮ್ಮ ಬೆಂಬಲ ಇದೆ – ಅಮಿತ್ ಶಾ..!

ಹುಬ್ಬಳ್ಳಿ:- ಖಾಸಗಿ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಗೆ ಕಠೋರ ಶಿಕ್ಷೆ ನೀಡಿ, ನಮ್ಮ ಬೆಂಬಲ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪ್ರೀತಿಯ ಹುಚ್ಚಾಟ: ಪ್ರಿಯತಮೆ ಜೊತೆ ಚಾಟ್ ಮಾಡಿದ ಯುವಕನ ಕೈ ಕಟ್ ಮಾಡಿದ ಪಾಗಲ್ ಪ್ರೇಮಿ..! ಮಹಿಳೆಯರ ಮೇಲೆ ದೌರ್ಜನ್ಯವೆಸಗಿದವರ ನಾವು ಇರುವುದಿಲ್ಲ. ಪ್ರಜ್ವಲ್ ರೇವಣ್ಣನಿಗೆ ಕಠೋರ ಶಿಕ್ಷೆ ನೀಡಿ, ನಾವು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಪ್ರಜ್ವಲ್ ರೇವಣ್ಣನ ಪೆನ್​ಡ್ರೈವ್ ಬಂತು. ರಾಜ್ಯದಲ್ಲಿ ಕಾಂಗ್ರೆಸ್ … Continue reading ಪ್ರಜ್ವಲ್ ಗೆ ಕಠೋರ ಶಿಕ್ಷೆ ನೀಡಿ.. ನಮ್ಮ ಬೆಂಬಲ ಇದೆ – ಅಮಿತ್ ಶಾ..!