ಇನ್ನೊಂದು ಅವಕಾಶ ಕೊಡಿ ಹಗಲು ರಾತ್ರಿ ದಣಿವರಿಯದೆ ಕೆಲಸ ಮಾಡ್ತೇನೆ – ಮೋದಿ!

ಚಿಕ್ಕಬಳ್ಳಾಪುರ:- ಇನ್ನೊಂದು ಅವಕಾಶ ಕೊಡಿ ಹಗಲು ರಾತ್ರಿ ದಣಿವರಿಯದೆ ಕೆಲಸ ಮಾಡ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ Egg Yolk: ಮೊಟ್ಟೆಯ ಹಳದಿ ಭಾಗ ಬೀಸಾಡಬೇಕೋ ಅಥವಾ ತಿನ್ನಬೇಕೋ? ಈ ಸಂಬಂಧ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಡಿದ ಕೆಲಸಗಳ ಸಾಧನೆಗಳ ವಿವರವನ್ನು ಜನರಿಗೆ ನೀಡುವುದು ನನ್ನ ಹೊಣೆಗಾರಿಕೆಯಾಗಿದೆ ಎಂದ ಪ್ರಧಾನಿ ಮೋದಿ ತಾನು ಮಾಡಿದ ಕೆಲಸಗಳ ರಿಪೋರ್ಟ್ ಕಾರ್ಡ್ ಹಿಡಿದುಕೊಂಡೇ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ ಎಂದು ಹೇಳಿದರು. ಭಾರತದ ಪ್ರತಿಯೊಬ್ಬ ನಾಗರಿಕನನ್ನು ತಮ್ಮ … Continue reading ಇನ್ನೊಂದು ಅವಕಾಶ ಕೊಡಿ ಹಗಲು ರಾತ್ರಿ ದಣಿವರಿಯದೆ ಕೆಲಸ ಮಾಡ್ತೇನೆ – ಮೋದಿ!