ನಮ್ಮ ಆತ್ಮರಕ್ಷಣೆಗೆ ಗನ್ ಕೊಡಿ: ಹೋರಾಟದ ಹಾದಿ ಹಿಡಿದ ಕುರುಬರು!
ಬಾಗಲಕೋಟೆ:- ಬಾಗಲಕೋಟೆ ಜಿಲ್ಲೆಯಲ್ಲಿ ಕುರುಬ ಸಮುದಾಯದ ಜನರು ಆತ್ಮರಕ್ಷಣೆಗೆ ಗನ್ ಬೇಕೆಂದು ಹೋರಾಟದ ಹಾದಿ ಹಿಡಿದಿರುವಂತಹ ಘಟನೆ ನಡೆದಿದೆ. ಮಲ್ಲಿಗೆಯಲ್ಲೇ ಡ್ರೆಸ್ ಮಾಡಿ ಸೊಂಟ ಬಳುಕಿಸಿದ ಸುಂದರಿ: ಪಡ್ಡೆ ಹುಡುಗರ ನಿದ್ದೆ ಕದ್ದ ಕೇತಿಕಾ! ಮಾರ್ಚ್ 9 ರಂದು ರಾತ್ರಿ 9 ಗಂಟೆ ಸುಮಾರಿಗೆ ಶರಣಪ್ಪ ಜಮ್ಮನಕಟ್ಟಿ ಎಂಬ ಕುರಿಗಾಹಿಯ ಕೊಲೆಯಾಗಿದೆ. ಬಾದಾಮಿ ತಾಲ್ಲೂಕಿನ ಹಳಗೇರಿ ವ್ಯಾಪ್ತಿಯ ಹೊಲದಲ್ಲಿ ಘಟನೆ ನಡೆದಿದೆ. ಕುರಿ ದಡ್ಡಿಗೆ ಕುರಿಕಳ್ಳತನಕ್ಕೆ ಯಾಕುಬ್, ಸಲ್ಮಾನ್, ಸಚಿನ್ ಎಂಬ ಕುರಿಗಳ್ಳರು ಬಂದಿದ್ದರು. ಶರಣಪ್ಪ ಕುರಿ … Continue reading ನಮ್ಮ ಆತ್ಮರಕ್ಷಣೆಗೆ ಗನ್ ಕೊಡಿ: ಹೋರಾಟದ ಹಾದಿ ಹಿಡಿದ ಕುರುಬರು!
Copy and paste this URL into your WordPress site to embed
Copy and paste this code into your site to embed