ಜೋಡಿ ಆಪ್ ನಲ್ಲಿ ಪರಿಚಯವಾದ ಪ್ರೇಯಸಿ: ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಪೊಲೀಸರಿಗೆ ಲಾಕ್

ಬೆಂಗಳೂರು: ಜೋಡಿ ಆಪ್ ನಲ್ಲಿ ಪರಿಚಯವಾದ ಪ್ರೇಯಸಿಗಾಗಿ ಮನೆಕಳ್ಳತನ ಮಾಡಿದ ಖದೀಮ ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಪೊಲೀಸರಿಗೆ ಲಾಕ್ ಪ್ರಿಯತಮೆ ಖತರ್ನಾಕ್ ಪ್ರೇಮಿಗಳನ್ನ ಬಂಧಿಸಿದ ಆಡುಗೋಡಿ ಪೊಲೀಸರು ನಾರಾಯಣಸ್ವಾಮಿ (34) ಹಾಗೂ ನವೀನ( 39) ಬಂಧಿತ ಪ್ರೇಮಿಗಳಾಗಿದ್ದು ನಾರಾಯಣಸ್ವಾಮಿ ಮೂಲತಹ ತಮಿಳುನಾಡು ಮೂಲದವರು ನಾರಾಯಣಸ್ವಾಮಿ ಹೆಂಡತಿಗೆ ಪ್ಯಾರಲಿಸಿಸ್ ಆಗಿತ್ತು ಹಾಗಾಘಿ ಅವನ ತಾಯಿ ಬೆಳ್ಳಿಯಮ್ಮ ಮನೆಕೆಲಸ ಮಾಡುತ್ತಿದ್ದರು ಹಾಘೆ ಅವನ ಅಮ್ಮನ ಜೊತೆ  ಆಗಾಗ ಮನೆಕೆಲಸ ಮಾಡಲು ಹೋಗುತ್ತಿದ್ದ ನಾರಾಯಣಸ್ವಾಮಿಗೆ ಜೋಡಿ ಆಪ್ ನಲ್ಲಿ ನವೀನ ಎಂಬ ಮಹಿಳೆಯ … Continue reading ಜೋಡಿ ಆಪ್ ನಲ್ಲಿ ಪರಿಚಯವಾದ ಪ್ರೇಯಸಿ: ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟು ಪೊಲೀಸರಿಗೆ ಲಾಕ್