ಶುಂಠಿ ಚಹಾ ಒಳ್ಳೆಯದೇ ಆದ್ರೆ ಇಂತಹವರು ಕುಡಿಯಬಾರದು!

ಚಳಿಗಾಲ ಹಾಗು ಮಳೆಗಾಲದಲ್ಲಿ, ಹೆಚ್ಚಿನ ಜನರು ಬೆಳಿಗ್ಗೆ, ಮಧ್ಯಾಹ್ನ ಅಥವಾ ಸಂಜೆ ಯಾವುದೇ ಸಮಯದಲ್ಲಿ ಬೇಕಾದರೂ ಚಹಾ ಕುಡಿಯಲು ಬಯಸುತ್ತಾರೆ. ಅದರಲ್ಲೂ ಕೆಲವರಿಗೆ ಚಹಾಕ್ಕೆ ಶುಂಠಿ ಹಾಕಿ ಕುಡಿಯುವ ಅಭ್ಯಾಸವಿರುತ್ತದೆ. ಶುಂಠಿ ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಶುಂಠಿ ಚಹಾವನ್ನು ಕುಡಿಯಲೇಬಾರದು ಒಂದು ವೇಳೆ ನೀವು ಅದನ್ನು ಕುಡಿದರೂ ಕಡಿಮೆ ಪ್ರಮಾಣದಲ್ಲಿ ಕುಡಿಯಿರಿ. ರೋಹಿತ್‌ ಶರ್ಮಾ & ಕೊಹ್ಲಿ 2027ರ ವಿಶ್ವಕಪ್‌ ಟೂರ್ನಿ ಆಡೋದು ಅನುಮಾನ: ಮಾಜಿ ಸ್ಪಿನ್ನರ್‌ ಶುಂಠಿಯು ದೇಹಕ್ಕೆ ಉಷ್ಣತೆಯನ್ನು ನೀಡುತ್ತಿದ್ದರೂ, … Continue reading ಶುಂಠಿ ಚಹಾ ಒಳ್ಳೆಯದೇ ಆದ್ರೆ ಇಂತಹವರು ಕುಡಿಯಬಾರದು!