Robbery Case: ಸಿಲಿಕಾನ್ ಸಿಟಿಯಲ್ಲಿ ಬಿಡು ಬಿಟ್ಟ ತುಪ್ಪ ಕದಿಯೋ ಗ್ಯಾಂಗ್..! ಸೂಪರ್ ಮಾರ್ಕೆಟ್ʼಗಳೆ ಇವರ ಟಾರ್ಗೆಟ್

ಬೆಂಗಳೂರು: ಇಷ್ಟು ದಿನ ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನ ಕಳ್ಳತನ ಮಾಡೋ ಗ್ಯಾಂಗ್ ಗಳನ್ನ ನೋಡಿದ್ರಿ. ಅದ್ರೆ ಸಿಲಿಕಾನ್ ಸಿಟಿಯಲ್ಲಿ ತುಪ್ಪ ಕದಿಯೋ ಗ್ಯಾಂಗ್ ವೊಂದು ಹುಟ್ಕೊಂಡಿದ್ದು, ಸಿಕ್ಕ ಸಿಕ್ಕ ಕಡೆ ಕೈಚಳಕ ತೋರಿಸಿದ್ದಾರೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಹೌದು…. ಇಷ್ಟು ದಿನ ಕೆಜಿ ಕೆಜಿ ಚಿನ್ನ ಬೆಳ್ಳಿ, ಬೆಲೆಬಾಳುವ ವಸ್ತುಗಳನ್ನ ಕದಿಯೋ ನಟೋರಿಯಸ್ ಗ್ಯಾಂಗ್ ಗಳನ್ನ ನೋಡಿದ್ರಿ. ಅದ್ರೆ ಇತ್ತೀಚಿಗೆ ಸಿಲಿಕಾನ್ ಸಿಟಿಯಲ್ಲಿ ಹೊಸದೊಂದು ಗ್ಯಾಂಗ್ ಹುಟ್ಕೊಂಡಿದೆ. ಅವರು … Continue reading Robbery Case: ಸಿಲಿಕಾನ್ ಸಿಟಿಯಲ್ಲಿ ಬಿಡು ಬಿಟ್ಟ ತುಪ್ಪ ಕದಿಯೋ ಗ್ಯಾಂಗ್..! ಸೂಪರ್ ಮಾರ್ಕೆಟ್ʼಗಳೆ ಇವರ ಟಾರ್ಗೆಟ್