Facebook Twitter Instagram YouTube
    ಕನ್ನಡ     English     తెలుగు
    Sunday, July 3
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜ್ಯೋತಿಷ್ಯ»ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು? ಕಂಕಣಬಲ ಕೂಡಿ ಬರಲು ಏನು ಮಾಡಬೇಕು?

    ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು? ಕಂಕಣಬಲ ಕೂಡಿ ಬರಲು ಏನು ಮಾಡಬೇಕು?

    ain userBy ain user
    Share
    Facebook Twitter LinkedIn Pinterest Email

    ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

    ಸೋಮಶೇಖರ್B.Sc
    ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
    Mob.93534 88403

    Demo

    ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ.

    ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ.

    2ನೇ ಮನೆಯ ಕುಟುಂಬ ಸ್ಥಾನ

    4ನೇ ಮನೆ ಸುಖದ ಸ್ಥಾನ,

    9ನೇ ಮನೆ ಭಾಗ್ಯದ ಸ್ಥಾನ,

    11ನೇಮನೆಲಾಭಸ್ಥಾನವಾಗಿರುತ್ತದೆ.

    ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ.
    ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ,

    ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ,ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸಲಿದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ ಸಿಗುವರು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.

    ಚಂದ್ರ : ಬಲಿಷ್ಠನಾಗಿದ್ದರೆ ಒಳ್ಳೆಯ ಮನಸ್ಸು ಹಾಗೂ ಸುಂದರಿಯಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿ. ಯುವತಿಯ ಪತಿ ಮೃದು . ಕ್ಷೀಣ ಚಂದ್ರನಿದ್ದರೆ ವಿಧುರ.ಮಾತೃ ಸಂಬಂಧದಲ್ಲಿ ವಿವಾಹ.

    ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಪತ್ನಿ ಧೈರ್ಯಶಾಲಿ. ಒಂದಕ್ಕಿಂತ ಹೆಚ್ಚು ವಿವಾಹ. ಸ್ತ್ರೀಯರಿಂದ ತಿರಸ್ಕಾರ. ವಿವಾಹಕ್ಕೆ ಅನೇಕ ವಿಘ್ನಗಳು. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ.

    ಬುಧ : ಉತ್ತಮ ಪಾಂಡಿತ್ಯ. ಗಂಡನಿಗೆ ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯ. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ತೊಂದರೆ, ಪತ್ನಿಗೆ ಕೆಟ್ಟ ಆಲೋಚನೆಗಳು
    ಮಾಡುವಳು.

    ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ.

    ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮವಾಗಿದೆ. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.

    ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ಕುರೂಪಿ, ಕ್ರೂರ ಪತ್ನಿ, ಕಪತಿ-ಪತ್ನಿ ತಿರಸ್ಕಾರ, ಸ್ತ್ರೀ ಸಂಗ. ವಿವಾಹಕ್ಕೆ ವಿಳಂಬ.

    ರಾಹು : ವಿಧುರ ಪ್ರಿಯೆ, ಅಸುಖಿ, ಪತ್ನಿ ಅತಿ ತುಂಬಾ ವಿದ್ಯಾವಂತೆ. ಅನ್ಯ ಜಾತಿ ಪತ್ನಿ ಸಿಗುವ ಭಾಗ್ಯ.

    9) ಕೇತು : ಪರಜಾತಿ ಜಾತಿ ವಿವಾಹ.ವಿವಾಹ ದುರಂತ .ಸ್ತ್ರೀಯರ ವ್ಯಾಮೋಹ. ವಿವಾಹ ವಿಳಂಬ. ಮಾನ ಹಾನಿ. ಸಂಗಾತಿಯೊಂದಿಗೆ ಮನಸ್ತಾಪ.

    ಸೋಮಶೇಖರ್B.Sc
    Mob.93534 88403
    ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.

    Related

    Share. Facebook Twitter LinkedIn Email WhatsApp

    Related Posts

    Love marriage- ಪ್ರೇಮ ವಿವಾಹದ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಹೇಳೋದೇನು ಗೊತ್ತಾ..?

    ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ… ಹಾಗಾದರೆ ಇಂದೇ ನಿಮ್ಮ ಜಾತಕ ಬರೆದು ಪರೀಕ್ಷಿಸೋಣ..

    ಭಾನುವಾರ- ರಾಶಿ ಭವಿಷ್ಯ ಜುಲೈ-3, 2022

    ಶನಿವಾರ- ರಾಶಿ ಭವಿಷ್ಯ ಜುಲೈ-2,2022: ಇಲ್ಲಿದೆ ಸಂಪೂರ್ಣ ಮಾಹಿತಿ

    ಶುಕ್ರವಾರ ರಾಶಿ ಭವಿಷ್ಯ. ಜುಲೈ 1. 2022. ಇಲ್ಲಿದೆ ಸಂಪೂರ್ಣ ಮಾಹಿತಿ

    ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

    ಗುರುವಾರ ರಾಶಿ ಭವಿಷ್ಯ-ಜೂನ್-30,2022

    ಬುಧವಾರ- ರಾಶಿ ಭವಿಷ್ಯ ಜೂನ್-29,2022

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಮಂಗಳವಾರ ರಾಶಿ ಭವಿಷ್ಯ-ಜೂನ್-28,2022

    ಸೋಮವಾರ ರಾಶಿ ಭವಿಷ್ಯ-ಜೂನ್-27,2022

    ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ?

    ಭಾನುವಾರ ರಾಶಿ ಭವಿಷ್ಯ-ಜೂನ್-26,2022

    ಆಯಾಯ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಶನಿವಾರ ರಾಶಿ ಭವಿಷ್ಯ-ಜೂನ್-25,2022

    ಶನಿವಾರ ರಾಶಿ ಭವಿಷ್ಯ-ಜೂನ್-25,2022

    ಶುಕ್ರವಾರ ರಾಶಿ ಭವಿಷ್ಯ-ಜೂನ್-24,2022

    ನಿಮಗೆ ಸಂತಾನದ ಸಮಸ್ಯೆ ಕಾಡುತ್ತಿದೆಯೇ?

    ಗುರುವಾರ ರಾಶಿ ಭವಿಷ್ಯ-ಜೂನ್-23,2022

    ಬುಧವಾರ ರಾಶಿ ಭವಿಷ್ಯ-ಜೂನ್-22,2022

    ನಿಮ್ಮ ಮಕ್ಕಳ ಮದುವೆಗೆ ಜನ್ಮ ಕುಂಡಲಿ( ಜಾತಕ) ಏನು ತಿಳಿಸುತ್ತೆ?

    ಇತ್ತೀಚಿನ ದಿನಗಳಲ್ಲಿ ಗಂಡ-ಹೆಂಡತಿ ಮಧ್ಯೆ ಸದಾ ಕಿರಿಕಿರಿ,ವಿರಸ, ಜಿಗುಪ್ಸೆ, ಕೊನೆ ಘಳಿಗೆ ವಿಚ್ಛೇದನ ಹೆಚ್ಚಾಗುತ್ತಿದೆ ಏಕೆ?

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಜನ್ಮ ಜಾತಕ ಗ್ರಹಗಳ ಆಧಾರಮೇಲೆ ಸರಕಾರಿ ಕೆಲಸ

    ಮಂಗಳವಾರ- ರಾಶಿ ಭವಿಷ್ಯ ಜೂನ್-21,2022

    ಗಜಕೇಸರಿ ಯೋಗ ಮಾಹಿತಿ

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಈ ರಾಶಿಯವರು ಅಂದು ಮಾಡಿದ ಪ್ರಯತ್ನ ಇಂದು ಕಾರ್ಯರೂಪಕ್ಕೆ ಬರಲಿವೆ! ಸೋಮವಾರ ರಾಶಿ ಭವಿಷ್ಯ-ಜೂನ್-20,2022

    ಭಾನುವಾರ ರಾಶಿ ಭವಿಷ್ಯ-ಜೂನ್-19,2022

    ನಿಮ್ಮ ಮದುವೆ ವಿಳಂಬ ಆಗುತ್ತದೆಯೇ? ಇಲ್ಲಿದೆ ಸೂಕ್ತ ಮಾಹಿತಿ ಹಾಗೂ ಪರಿಹಾರ.

    ಶನಿವಾರ ರಾಶಿ ಭವಿಷ್ಯ-ಜೂನ್-18,2022

    ಶುಕ್ರವಾರ ರಾಶಿ ಭವಿಷ್ಯ-ಜೂನ್-17,2022

    ಗುರುವಾರ ರಾಶಿ ಭವಿಷ್ಯ-ಜೂನ್-16,2022

    ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ… ಹಾಗಾದರೆ ಇಂದೇ ನಿಮ್ಮ ಜಾತಕ ಬರೆದು ಪರೀಕ್ಷಿಸೋಣ..

    ಬುಧವಾರ ರಾಶಿ ಭವಿಷ್ಯ-ಜೂನ್-15,2022

    ಮಂಗಳವಾರ- ರಾಶಿ ಭವಿಷ್ಯ ಜೂನ್-14,2022

    ಸೋಮವಾರ ರಾಶಿ ಭವಿಷ್ಯ-ಜೂನ್-13,2022

    ಜನ್ಮ ಕುಂಡಲಿಯಲ್ಲಿ ( ಜಾತಕ )ಯಾವ ಮನೆಯಲ್ಲಿ ಶನಿ ಸ್ವಾಮಿಇದ್ದರೆ ವಿವಾಹ ವಿಳಂಬಕ್ಕೆ ಕಾರಣ ವಾಗುತ್ತದೆ?

    ಭಾನುವಾರ-ಜೂನ್-12,2022

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.