ಊಟ ಮಾಡುವಾಗ ಪದೇ-ಪದೇ ಕೂದಲು ಸಿಗುತ್ತಾ!? ಹಾಗಿದ್ರೆ ಶುಭವೋ, ಅಶುಭವೋ!?

ಊಟ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ನಿಮಗೂ ಅನೇಕ ಬಾರಿ ಕೂದಲು ಸಿಕ್ಕಿರಬಹುದು. ಶಾಸ್ತ್ರಗಳ ಪ್ರಕಾರ, ಕೂದಲು ಸಿಕ್ಕಿರುವ ಆಹಾರವನ್ನು ನಾವು ಎಂದಿಗೂ ಸೇವಿಸಬಾರದು. ಇದು ರಾಹು ಮತ್ತು ಪಿತೃ ದೋಷವನ್ನು ಸೂಚಿಸುತ್ತದೆ. ನಾವು ಯಾವ ರೀತಿಯಾದ ಆಹಾರವನ್ನು ಸೇವಿಸುತ್ತೇವೆಯೋ ಅದೇ ರೀತಿ ನಮ್ಮ ಮನಸ್ಸು ಕೂಡ ಇರುತ್ತದೆ ಎನ್ನುವ ನಂಬಿಕೆಯಿದೆ. ಏಕೆಂದರೆ ಆಹಾರವೇ ಜೀವನದ ಆಧಾರ. ಅದಕ್ಕಾಗಿಯೇ ಶಾಸ್ತ್ರಗಳಲ್ಲಿ ಆಹಾರ ಅಥವಾ ಧಾನ್ಯಗಳ ಮಹತ್ವವನ್ನು ಉಲ್ಲೇಖಿಸಲಾಗಿದೆ. ಚಿಲ್ಲರೆಗಳು ರಾಜಕಾರಣಕ್ಕೆ ಬಂದು ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ: … Continue reading ಊಟ ಮಾಡುವಾಗ ಪದೇ-ಪದೇ ಕೂದಲು ಸಿಗುತ್ತಾ!? ಹಾಗಿದ್ರೆ ಶುಭವೋ, ಅಶುಭವೋ!?