ಬಾಲ್ಯದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ತೋರಲಿ

ಬಾಗಲಕೋಟೆ : ಮಕ್ಕಳು ಬಾಲ್ಯದಲ್ಲಿ ವಿಜ್ಞಾನದ ಪ್ರಯೋಗಗಳು ಹಾಗೂ ಚಟುವಟಿಕೆಗಳತ್ತ ಆಸಕ್ತಿ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ವಿಜ್ಞಾನ ವಿಷಯದ ಓದಿನಲ್ಲಿ ಅವರಿಗೆ ಸಹಾಯಕವಾಗುತ್ತದೆ ಎಂದು  ಶಿಕ್ಷಕ ಪಿ. ಆರ್. ಒಡೆಯರ ಹೇಳಿದರು. ಕಲಿಕೆಗೆ ಪ್ರೇರಣಾದಾಯಕ ಪ್ರೇರಣೆ ನೀಡುವ ಕಲಿಕಾ ಹಬ್ಬ ಜಗದೀಶ ಮೇತ್ರಿ ಸಿಆರ್‌ಪಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ಮಹಾಲಿಂಗಪುರದ ಅಕ್ಷರ ವಿದ್ಯಾ ವಿಹಾರ್ ಮಾಡ್ರನ್ ಸ್ಕೂಲ್ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು  ಆಚರಿಸಲಾಯಿತು. ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಪ್ರೌಢ … Continue reading ಬಾಲ್ಯದಲ್ಲಿ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ತೋರಲಿ