ಸಂಭ್ರಮದಿಂದ ಹೊಸವರ್ಷ ಆಚರಿಸಲು ಗದಗ ಮಂದಿ ಸಜ್ಜು!

ಗದಗ: 2025 ರ ಹೊಸ ವರ್ಷಾಚರಣೆಯನ್ನ ಸಂಭ್ರಮದಿಂದ ಆಚರಿಸಲು ಗದಗ ಮಂದಿ ಸಜ್ಜಾಗಿದ್ದಾರೆ. ಹೊಸ ವರ್ಷದ ಆಗಮನವನ್ನ ಕೇಕ್ ಕತ್ತರಿಸೋ ಮೂಲಕ ಆಚರಿಸಲು ಮುಂದಾಗಿದ್ದು ಕೇಕ್ ಗಳ ತಯಾರಿ ಕೂಡಾ ಬಲು ಜೋರಾಗಿದೆ. ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗುಡ್​​ನ್ಯೂಸ್: ಏನದು ಗೊತ್ತಾ? ಗದಗನ ಸಾಸನೂರ ಬೇಕರಿಯಲ್ಲಿ ಹೊಸ ವರ್ಷಕ್ಕೆಂದೇ ವಿಶೇಷ ಕೋಲ್ಡ್ ಮತ್ತು ಪೇಸ್ಟ್ರಿ ಕೇಕ್ ಗಳನ್ನ ತಯಾರಿಸಲಾಗಿದೆ. ಡ್ರೈ ಫ್ರೂಟ್ಸ್ ಒಳಗೊಂಡ ಪೈನಾಪಲ್, ಆರೇಂಜ್, ಚಾಕೊಲೇಟ್, ಸ್ಟ್ರಾಬೆರಿ, ವೆನಿಲ್ಲಾ, ಮ್ಯಾಂಗೋ, ಪಿಸ್ತಾ ಪ್ಲೇವರ್ … Continue reading ಸಂಭ್ರಮದಿಂದ ಹೊಸವರ್ಷ ಆಚರಿಸಲು ಗದಗ ಮಂದಿ ಸಜ್ಜು!