ಕೆಆರ್ ಪುರದಲ್ಲಿ ಜೆಮಿನಿ‌ ಸರ್ಕಸ್ ಪ್ರಾರಂಭ, ಬೇಸಿಗೆಯಲ್ಲಿ ಮಕ್ಕಳಿಗೆ ಮನರಂಜನೆ

ಕೆಆರ್ ಪುರ: ಕೆ.ಆರ್.ಪುರದ ಐಟಿಐ ಮೈದಾನದಲ್ಲಿ ಜೆಮಿನಿ ಸರ್ಕಸ್ ಏರ್ಪಡಿಸಿದ್ದು 40 ದಿನಗಳ ಕಾಲ‌ ಶೋ ನಡೆಯಲಿದೆ ಎಂದು ಜೆಮಿನಿ ಸರ್ಕಸ್ ನ ಪ್ರಮೋಟರ್ ಪ್ರೇಮನಾಥ್  ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,    ದೇಶದ   ಹೆಸರಾಂತ ಕಲಾವಿದರ ತಂಡದಿಂದ  ಜೆಮಿನಿ ಸರ್ಕಸ್ ನಡೆಯಲಿದ್ದು ರೋಚಕ ಮತ್ತು ಅದ್ಭುತ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು. ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್ – ಈ ಕೆಲಸ ಮಾಡಿದ್ರೆ ಉಚಿತ LPG ಸಿಲಿಂಡರ್! ಪ್ರಾಣಿಗಳ ಪ್ರದರ್ಶನ ನಿಷೇಧದ ನಂತರ ಸರ್ಕಸ್  ಇನ್ನಷ್ಟು ಜನಪ್ರಿಯಗೊಳಿಸುವ … Continue reading ಕೆಆರ್ ಪುರದಲ್ಲಿ ಜೆಮಿನಿ‌ ಸರ್ಕಸ್ ಪ್ರಾರಂಭ, ಬೇಸಿಗೆಯಲ್ಲಿ ಮಕ್ಕಳಿಗೆ ಮನರಂಜನೆ