ಕ್ಯಾನ್ಸರ್ ಬಂದ ವಿಚಾರವನ್ನು ಶಿವರಾಜ್ ಕುಮಾರ್ ರಿಂದ ಮುಚ್ಚಿಟ್ಟಿದ್ದ ಗೀತಾ: ಶಿವಣ್ಣನಿಗೆ ಗೊತ್ತಾಗಿದ್ದು ಹೇಗೆ?

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕ್ಯಾನ್ಸರ್ ಪ್ರೀ ಆಗಿದ್ದಾರೆ. ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನಟ ಸದ್ಯ ಚೇತರಿಸಿಕೊಳ್ಳುತ್ತಿದ್ದು ಸದ್ಯದಲ್ಲೇ ಮತ್ತೆ ನಟನೆಗೆ ಎಂಟ್ರಿಕೊಡೋದಾಗಿ ಹೇಳಿದ್ದಾರೆ. ಅಂದ ಹಾಗೆ ಶಿವರಾಜ್ ಕುಮಾರ್ ಗೆ ಕ್ಯಾನ್ಸರ್ ಇದೆ ಎಂಬ ವಿಷಯವನ್ನ ಪತ್ನಿ ಗೀತಾ ಶಿವರಾಜ್ ಕುಮಾರ್ ಸಾಕಷ್ಟು ಸಮಯ ಶಿವರಾಜ್ ಕುಮಾರ್ ಅವರಿಗೆ ಹೇಳಿಯೇ ಇರಲಿಲ್ಲವಂತೆ. ಖಾಸಗಿ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಗೀತಾ ಹಾಗೂ ಶಿವರಾಜ್​ಕುಮಾರ್ ಮಾತನಾಡಿದ್ದಾರೆ. ‘ಕಳೆದ ಮಾರ್ಚ್​ ತಿಂಗಳಲ್ಲಿ ಕೊಲ್ಲೂರಿಗೆ ತೆರಳಿದ್ದೆವು. ಮೂತ್ರದ ಬಣ್ಣ … Continue reading ಕ್ಯಾನ್ಸರ್ ಬಂದ ವಿಚಾರವನ್ನು ಶಿವರಾಜ್ ಕುಮಾರ್ ರಿಂದ ಮುಚ್ಚಿಟ್ಟಿದ್ದ ಗೀತಾ: ಶಿವಣ್ಣನಿಗೆ ಗೊತ್ತಾಗಿದ್ದು ಹೇಗೆ?