ಗವಿಮಠದ ಜಾತ್ರಮಹೋತ್ಸವ ಸಂಪನ್ನ ; ಗವಿಸಿದ್ದೇಶ್ವರ ಶ್ರೀಗಳ ಭಾವುಕ ನುಡಿ
ಕೊಪ್ಪಳ : ಗವಿಮಠದ ಅದ್ದೂರಿಯಾಗಿ ನಡೆದ ಜಾತ್ರಮಹೋತ್ಸವ ಸಂಪನ್ನಗೊಂಡಿದೆ.. ಕಳೆದ ಶುಕ್ರವಾರ ಸಂಜೆ ಜಾತ್ರೆಯ ಸಮಾರೋಪ ಸಮಾರಂಭವು ನಡೆಯಿತು.. ಈ ವೇಳೆ ಮಾತನಾಡಿದ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾವುಕ ನುಡಿಗಳನ್ನಾಡಿದ್ದಾರೆ. ಗವಿಮಠ ಜಾತ್ರೆ ಮಹೋತ್ಸವ: ಜನರನ್ನು ಸೆಳೆದ ಗಾಳಿಪಟ ಹಬ್ಬ ಸಮಾರೋಪ ಸಮಾರಂಭದಲ್ಲಿ ತಮ್ಮ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಸಾಮಾಜಿಕ ಜಾಲತಾಣದಲ್ಲಿನ ಪರ-ವಿರೋಧದ ಚರ್ಚೆಗಳ ಬಗ್ಗೆ ಮಾತನಾಡಿ ಭಕ್ತರ ಎದುರೇ ಕಣ್ಣೀರು ಹಾಕಿದ್ರು. ಈಗ ರೈಲು ನಿಲ್ದಾಣ, ಮುಂದೆ ವಿಮಾನ ನಿಲ್ದಾಣ, … Continue reading ಗವಿಮಠದ ಜಾತ್ರಮಹೋತ್ಸವ ಸಂಪನ್ನ ; ಗವಿಸಿದ್ದೇಶ್ವರ ಶ್ರೀಗಳ ಭಾವುಕ ನುಡಿ
Copy and paste this URL into your WordPress site to embed
Copy and paste this code into your site to embed