ಗವಿಮಠ ಜಾತ್ರೆ ಮಹೋತ್ಸವ: ಜನರನ್ನು ಸೆಳೆದ ಗಾಳಿಪಟ ಹಬ್ಬ

ಕೊಪ್ಪಳ ಗವಿಮಠದ ಆವರಣದಲ್ಲಿ ಇಂದು ಹುಲಿ ಚಿರತೆ ಬೆಕ್ಕು ಸೇರಿದಂತೆ ಪ್ರಾಣಿ ಪಕ್ಷಿಗಳು  ಆಕಾಶದಲ್ಲಿ ಹಾರಾಡಿದವು. ಹೌದು ಕೊಪ್ಪಳದ ಗವಿಮಠ ಜಾತ್ರೆ ಮಹೋತ್ಸವ ನಿಮಿತ್ತ ಗಾಳಿಪಟ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ದೊಡ್ಡ ದೊಡ್ಡ ಗಾತ್ರದ ಹುಲಿ ಚಿರತೆ ಬೆಕ್ಕುಗಳು ಹಾಗೂ ಪ್ರಾಣಿಗಳು ಸೇರಿದಂತೆ ವಿವಿಧ ಆಕಾರದ ಪಟಗಳು ಆಕಾಶದಲ್ಲಿ ಹಾರಾಡಿದವು. ಕೊಪ್ಪಳ ಅಥ್ಲೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ಗವಿಮಠ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಈ ಗಾಳಿಪಟ ಮಹೋತ್ಸವ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ದೇಶದ ಯಾವುದೋ ಮೂಲೆಯಲ್ಲಿ ನೆಲೆಸಿದ್ದ … Continue reading ಗವಿಮಠ ಜಾತ್ರೆ ಮಹೋತ್ಸವ: ಜನರನ್ನು ಸೆಳೆದ ಗಾಳಿಪಟ ಹಬ್ಬ